ಚಿತ್ಪಾವನಿ -ಮರಾಠಿ ಭಾಷಾ ಪಾಠ - 1
ಚಿತ್ಪಾವನೀ-ಮರಾಠಿ ಭಾಷಾ ಪಾಠ -1
ಇಲ್ಲಿರುವ ಪಠ್ಯದಲ್ಲಿ ನೀವು ಚಿತ್ಪಾವನೀ ಮತ್ತು ಮರಾಠಿ ಬಾಷೆಗಳನ್ನು ಜತೆ ಜತೆಯಲ್ಲೇ ಕಲಿಯಬಹುದಾಗಿದೆ. ಚಿತ್ಪಾವನಿ ಭಾಷೆಯು ಮರಾಠಿಗಿಂತಲೂ ಪ್ರಾಕೃತವಾಗಿರುವ ಭಾಷೆಯಾಗಿದ್ದು ಈ ಭಾಷೆಗೆ ತನ್ನದೇ ಆದ ಲಿಪಿಯಿಲ್ಲದಿರುವುದರಿಂದ 'ಚಿತ್ಪಾವನಿ'ಯನ್ನು ದೇವನಾಗರಿ ಲಿಪಿ ಅಥವಾ ಕನ್ನಡದಲ್ಲಿ ಓದಲು ಮತ್ತು ಬರೆಯಲು ಸುಲಭ ಸಾಧ್ಯವಾಗುವಂತೆ ಇಲ್ಲಿಯ ಪಾಠಗಳನ್ನು ರೂಪಿಸಲಾಗಿದೆ.
( ಉಚ್ಚಾರಣೆಯನ್ನು ಅನುನಾಸಿಕದಲ್ಲಿ ಹೇಳಬೇಕಾದಲ್ಲಿ ಈ^ ಚಿಹ್ನೆಯಿದೆ. ^अनुनासिकांतु उच्चार करा )
ಕಲಿಕೆಗೆ ಸುಲಭವಾಗುವಂತೆ ಕನ್ನಡದಲ್ಲಿ ಚಿತ್ಪಾವನಿ ಮತ್ತು ಮರಾಠಿ ಭಾಷೆಯನ್ನು ಕಲಿಯುವವರಿಗೆ ಕನ್ನಡ ಲಿಪಿಯಲ್ಲಿ ಅನುಕ್ರಮವಾಗಿ ಕನ್ನಡ/ಚಿತ್ಪಾವನಿ/ಮರಾಠಿ ಪಠ್ಯವನ್ನು ಮತ್ತು ದೇವನಾಗರಿ ಲಿಪಿಯಲ್ಲಿ ಕಲಿಯುವವರಿಗೆ ಅನುಕ್ರಮವಾಗಿ ಕನ್ನಡ/ಚಿತ್ಪಾವನಿ/ಮರಾಠಿಯ ಪಠ್ಯವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಲಾಗಿದೆ.
Those who are interested to learn kannada / Chithpavani as well Marati Language in Kannada the Text has been put in Kannada Language itself and Those who are interested to learn Kannada, Chithpavani and Marati Language in marati the Text has been put in Devanagari
ಸಂಭಾಷಣೆ ಪಾಠ : ಸಂವಾದ
ನಮಸ್ಕಾರ/ನಮಸ್ಕಾರು/ನಮಸ್ತೇ
नमस्कार/ नमस्कारु/ नमस्ते
ನಮಸ್ಕಾರ, ನೀವು ಯಾರು?/ನಮಸ್ಕಾರು ತು (ತುಮ್ಹಿ^) ಕೋಣ್ಹಿ^?/ ನಮಸ್ತೆ, ಆಪಣ್ ಕೋಣ್?
नमस्कार, नीवु यारु?/नमस्कारु तु (तुम्हि^) कोण्हि^? / नमस्ते, आपण कोण?
ನಾನು ದಿವಾಕರ/ ಮೆ ದಿವಾಕೋರು/ಮಿ ದಿವಾಕರ ಆಹೆ
नानु दिवाकर/ मे दिवाकोरु / मि दिवाकर आहे
ನಿಮ್ಮ ಹೆಸರೇನು?/ತುಜ್ಝ^ (ತುಮ್ಚ^) ನಾವ ಕಿತ^?/ಆಪಲೆ ನಾವ ಕಾಯ?
निम्म हेसरेनु?/ तुज्झ नाव कित?/ आपले नाव काय?
ನನ್ನ ಹೆಸರು ಅಮರ/ ಮಾಜ್ಝ ನಾವ ಅಮೋರು? ಮಾಝೆ ನಾವ ಅಮರ್
नन्न हेसरु अमर/ माज्झ नाव अमोरु/ माझे नाव अमर
ನಾನು ಒಬ್ಬ ಲೇಖಕ/ಮೆ ಏಕು ಲೇಖೊಕು/ಮಿ ಲೇಖಕ ಆಹೆ
नानु ओब्ब लेखक / मे एकु लेखोकु / मि एक लेखक आहे
ನಿಮ್ಮ ರಾಜ್ಯ ಯಾವುದು?/ ತುಜ್ಝ^(ತುಮ್ಚ^) ರಾಜ್ಯ ಕೋಣ್ತ^?/ಆಪಲೆ ರಾಜ್ಯ ಕೋಣತೆ?
निम्म राज्य यावुदु ? तुज्झ^ (तुम्च^) राज्य कोण्त^?/ आपले राज्य कोणते?
ನನ್ನ ರಾಜ್ಯ ಕರ್ನಾಟಕ/ ಮಾಜ್ಝ ರಾಜ್ಯ ಕರ್ನಾಟಕ/ ಮಾಝೆ ರಾಜ್ಯ ಕರ್ನಾಟಕ ಆಹೆ
नन्न राज्य कर्नाटक / आम्च^ राज्य कार्नाटक / माझे राज्य अकर्नाएक अहे
ನಿಮ್ಮ ಮಾತೃಭಾಷೆ ಯಾವುದು?/ ತುಮ್ಚಿ ಮಾತೃಭಾಸ ಕೋಣ್ತಿ?/ ಆಪಲೀ ಮಾತೃ ಭಾಷಾ ಕೋಣತಿ?
निम्म मात्रु भाषे यावुदु?/ तुम्चि मात्रु भास कोण्ति ?/आपली मात्रुभाषा कोणती?
ನನ್ನ ಮಾತೃಭಾಷೆ ಕನ್ನಡ/ ಮಾಜ್ಝಿ ಮಾತೃ ಭಾಸ ಕನ್ನಡ/ ಮಾಝಿ ಮಾತೃ ಭಾಷಾ ಕನ್ನಡ ಆಹೆ.
नन्न मात्रुभाषे कन्नड/ माज्झि मात्रुभास कन्नड/ माझी मात्रुभाषा कान्नड आहे.
ಇವರು ಯಾರು?/ ಹೇ ಕೋಣ್ಹಿ?/ ಹೆ ಕೋಣ್
इवरु यारु?/ हे कोण्हि?/ हे कोण?
ಇವರು ನನ್ನ ತಂದೆ/ ಹೊ ಮಾಜ್ಝೊ ದಾದ್ದಾ/ಹೆ ಮಾಝೆ ವಡೀಲ ಆಹೆ
इवरु नन्न तंदे? हो माज्झो दाद्दा/ हे माझे वडील आहे
ಇವರ ಹೆಸರೇನು?/ ಹೇಚ^(ಹೆಂಚ^) ನಾವ ಕಿತ^? ಯಾಂಚೆ ನಾವ ಕಾಯ?
इवर हेसरेनु ?/ हेंच^ नाव कित^ ?/यांचे नाव काय?
ಇವರ ಹೆಸರು ನಾರಾಯಣ/ ಹೇಚ^ (ಹೆಂಚ^)ನಾವ ನಾರಾಯೋಣು/ ಯಾಂಚೆ ನಾವ ನಾರಾಯಣ
इवर हेसरु नारायण/ हेंच^ नाव नारायोणु/ यांचे नाव नारायाण.
ಅವರು ಯಾರು? ತೋ ಕೋಣ್ಹಿ? ತೆ ಕೊಣ ಆಹೇತ?
अवरु यारु?/ तो कोण्हि?/ ते कोण
ಅವರು ಸದಾಶಿವ, ನನ್ನ ಗೆಳೆಯ/ ತೊ ಸದಾಶಿವು, ಮಾಜ್ಝೊ ದೋಸ್ತು/ ತೆ ಸದಾಶಿವ, ಮಾಝೆ ಮಿತ್ರ
अवरु सदाशिव, नन्न गेळेय/ तो सदाशिवु, माज्झो दोस्तु? ते सदाशिव, माझे मित्र आहे.
********************
ಅಭ್ಯಾಸ ಪಾಠ/ सराव पाठ
ನೀವು ಯಾರು?/ ತುಮ್ಹಿ ಕೋಣ್ಹಿ?/ಆಪಣ್ ಕೋಣ್ ?
नीवु यारु ?/ तुम्हि कोण्हि ?/ आपण कोण ?
ಅವರು ಯಾರು?/ತೇ ಕೋಣ್ಹಿ?/ತೆ ಕೋಣ ಆಹೇತ ?
अवरु यारु?/ ते कोण्हि ?/ ते कोण आहेत?
ಇವರು ಯಾರು?/ಹೆ ಕೋಣ್ಹಿ?/ ಹೆ ಕೋಣ ಆಹೇತ ?
इवरु यारु ?/हे कोण्हि ?/ हे कोळ आहेत ?
ನಾನು ಅಧ್ಯಾಪಕ/ ಮೆ^ ಮಾಷ್ಟ್ರು/ಮಿ ಶಿಕ್ಷಕ ಆಹೆ
नानु अध्यापक/ मे मास्ट्रु/ मि शिक्षक आहे
ಅವರು ವೈದ್ಯ/ತೊ ಡಾಕ್ಟೋರು/ತೆ ಡಾಕ್ಟರ್ ಆಹೆ
अवरु वैद्य/ तो डाक्टोरु/ ते डाक्टर् आहेत
ಇವರು ವಕೀಲರು/ ಹೊ ವಕೀಲು/ಹೆ ವಕೀಲ ಆಹೆ
इवरु वकीलरु/ हो वकीलु / हे वकील आहे
ಅವಳು ಲೇಖಕಿ/ ತಿ ಲೇಖಕಿ/ ತ್ಯಾ ಲೇಖಿಕಾ ಆಹೆತ
अवळु लेखकि / ति लेखकि / त्या लेखिका आहेत
ನಿಮ್ಮ ಹೆಸರೇನು ?/ ತುಜ್ಝ^ (ತುಮ್ಚ) ನಾವ ಕಿತ^?/ಆಪಲೆ ನಾವ ಕಾಯ?
निम्म हेसरेनु ?/ तुज्झ नाव कित ?/आपले नाव काय?
ಅವರ ಹೆಸರೇನು ?/ ತೆಂಚ^ ನಾವ ಕಿತ^?/ತ್ಯಾಂಚೆ ನಾವ ಕಾಯ?
अवर हेसरेनु ?/ तेंच नाव कित ?/ त्यांचे नाव काय ?
ಇವರ ಹೆಸರೇನು ?/ಹೆಂಚ^ ನಾವ ಕಿತ^?/ಯಾಂಚೆ ನಾವ ಕಾಯ?
इवर हेसरेनु?/ हेंच नाव कित ?/ यांचे नाव काय ?
ನನ್ನ ಹೆಸರು ಮೋಹನ ? ಮಾಜ್ಝ ನಾವ ಮೋಹೊನು ? ಮಾಝೆ ನಾವ ಮೋಹನ ಆಹೆ
नन्न हेसरु मोहन / माज्झ^ नाव मोहोनु / माझे नाव मोहन आहे
- ಅವರ ಹೆಸರು ಕಮಲಾ/ ತ್ಯಾಚ ನಾವ ಕಮಲಾ/ ತ್ಯಾಂಚೆ ನಾವ ಕಮಲಾ ಆಹೆ
- अवर हेसरु कमला / त्याच नाव कमला / त्यांचे नाव कमला आहे
- ಇವರ ಹೆಸರು ರಾಜು/ ಹೇಚ^ ನಾವ ರಾಜು/ಯಾಂಚೆ ನಾವ ರಾಜು ಆಹೆ
- इवर हेसरु राजु / हेंच नाव राजु / यांचे नाव राजु आहे
- अवर ऊरु यावुदु ?/ तेचो गावु^ कोण्तो ?/ त्यांचे गाव कोणते ?
- ಇವರ ರಾಜ್ಯ ಯಾವುದು? / ಹೇಚ^ ರಾಜ್ಯ ಕೋಣ್ತ^?/ಯಾಂಚೆ ರಾಜ್ಯ ಕೋಣತೆ?
- इवर राज्य यावुदु ?/ हेsच राज्य कोण्त ?/ यांचे राज्य कोणते ?
- ನಿಮ್ಮ ಜಿಲ್ಲೆ ಯಾವುದು?/ ತುಜ್ಝೊ ಜಿಲ್ಲೊ ಕೋಣ್ತೊ?/ ತುಮಚಾ ಜಿಲ್ಲಾ ಕೊಣತಾ?
- निम्म जिल्ले यावुदु ?/ तुज्झो जिल्लो कोण्तो ?/ तुमचा जिल्ला कोणता ?
- _______________________________________________________________________________
- ನನ್ನ ದೇಶ ಭಾರತ/ ಮಾಜ್ಝೊ ದೇಶು ಭಾರತ ? ಮಾಝಾ ದೇಶ ಭಾರತ ಆಹೆ
- नन्न देश भारत / माज्झो देशु भारत ? माझा देश भारत आहे
- ನನ್ನ ರಾಜ್ಯ ಕರ್ನಾಟಕ/ ಮಾಜ್ಝ^ ರಾಜ್ಯ ಕರ್ನಾಟಕ/ ಮಾಝೆ ರಾಜ್ಯ ಕರ್ನಾಟಕ ಆಹೆ
- नन्न राज्य कर्नाटक ? माज्झ^ राज्य कर्नाटक / माझे राज्य कर्नाटक आहे
- ಅವರ ಊರು ಮೈಸೂರು/ ತೇಚೊ ಗಾವು^ ಮೈಸೂರು/ ತ್ಯಾಂಚೆ ಗಾವ ಮೈಸೂರು ಆಹೆ
- अवर ऊरु मैसूरु / तेचो गावु^ मैसूरु/ त्यांचे गाव मैसूरु आहे
- ಇವರ ಜಿಲ್ಲೆ ತುಮಕೂರು/ ಹೇಚೊ ಜಿಲ್ಲೊ ತುಮಕೂರು/ತ್ಯಾಂಚೆ ಜಿಲ್ಲಾ ತುಮಕೂರ ಆಹೆ
- इवर जिल्ले तुमकूरु / हेचो जिल्लो तुमकूरु ? त्यांचे जिल्ला तुमकूर आहे
- अवरु नन्न स्नेहित / तो माज्झो दोस्तु / ते माझे मित्र आहेत
- ಅವರು ನನ್ನ ಸ್ನೇಹಿತ ?/ ತೊ ಮಾಜ್ಝೊ ದೋಸ್ತು/ತೆ ಮಾಝೆ ಮಿತ್ರ ಆಹೆತ
- ಅವರು ನನ್ನ ತಂದೆ/ ತೊ ಮಾಜ್ಝೊ ದಾದ್ದಾ/ ತೆ ಮಾಝೆ ವಡೀಲ ಆಹೆ
- अवरु नन्न तंदे / तो माज्झो दाद्दा / ते माझे वडील आहे.
ಈ ಪಾಠದಲ್ಲಿನ ಕೆಲ ಶಬ್ದಗಳ ಅರ್ಥವನ್ನು ಗಮನಿಸೋಣ / ಹೆ ಪಾಠಾಂತ್ಲೆ ಶಬ್ದಾಂಚೊ ಅರ್ಥು ಜಾಣೊಯಾ^ /
ह्या पाठांतिल शब्द जाणुया :
ಅಧ್ಯಾಪಕ = ಮಾಸ್ಟೋರು(ಪು)/ ಮಾಸ್ಟರಿಣಿ (ಸ್ತ್ರೀ)/ ಅಧ್ಯಾಪಕ್ (ಪು) /ಅಧ್ಯಾಪಿಕಾ (ಸ್ತ್ರೀ)
अध्यापक (पु)= मास्टोरु (पु)/ मास्टरिणि (स्त्री)/ अध्यापक (पु) / अध्यापिका (स्त्री)
ಅವರ= ತೆಂಚ^ / ತ್ಯಾಂಚೆ
अवर= तेंच^/ त्यांचे
ಅವರು = ತೇ / ತೇ
अवरु = ते / ते
ಇವರ =ಹೆಂಚ^/ ಯಾಂಚೆ
इवर = हेंच^/ यांचे
ಇವರು = ಹೇ / ಹೇ
इवरु = हे / हे
ಏನು= ಕಿತ^ / ಕಾಯ
एनु = कित^/ काय
ನನ್ನ = ಮಾಜ್ಝ^/ ಮಾಝಾ
नन्न = माज्झ^ / माझा
ನಾನು = ಮೆ^ / ಮೀ
मे = मे^ / मी
ನಿಮ್ಮ = ತುಜ್ಝ / ತುಝಾ
निम्म = तुज्झ^ / तुझा
ನೀವು = ತುಮ್ಮ್ಹಿ / ತುಮ್ಹಿ, ಆಪಣ್ (ಏಕವಚನ ಆದರಪೂರ್ವಕವಾಗಿ)
नीवु = तुम्हि^ / आपण
ಮಾತೃಭಾಷೆ = ಮಾತೃಭಾಸ / ಮಾತೃಭಾಷಾ, ಮಾಯಬೋಲಿ
मातृभाषे = मात्रभास / मात्रभाषा / मायबोली
ಯಾರು = ಕೋಣ್ಹಿ / ಕೋಣ
यारु =कोण्हि / कोण
ಯಾವುದು = ಕೋಣ್ತ^ / ಕೊಣತಾ, ಕೋಣತಿ ಕೋಣತೆ
यावुदु = कोण्त^ / कोणता / कोणति / कोणते
ಸ್ನೇಹಿತ = ದೋಸ್ತು / ಮಿತ್ರ / ದೋಸ್ತ
*************************************
ಯಾರು ಎಂಬುದು ಕನ್ನಡ ಭಾಷೆಯ ವ್ಯಕ್ತಿ ವಾಚಕ ಸರ್ವನಾಮ ಉದಾ : ಅವಳು ಯಾರು/ಅವನು ಯಾರು. ಅವರು ಯಾರು/ಇವರು ಯಾರು
ಚಿತ್ಪಾವನಿಯಲ್ಲಿ ಈ ಯಾರು ಎಂಬುದು ತೊ ಕೋಣ್ಹಿ ಅವನು ಯಾರು (ಏಕವಚನ)
ತೆ ಕೋಣ್ಹಿ (ಬಹುವಚನ) ತಿ ಕೋಣ್ಹಿ (ಏಕ ವಚನ) ತ್ಯೊ ಕೊಣ್ಹಿ (ಬಹುವಚನ)
ಮರಾಠಿಯಲ್ಲಿ ಯಾರು ಎಂಬುದು ಲಿಂಗ ಭೇದವಿಲ್ಲದೆ ಏಕವಚನದಲ್ಲಿ 'ತು ಕೋಣ', ಬಹುವಚನದಲ್ಲಿ 'ತುಮ್ಹಿ ಕೋಣ'(ಬಹುವಚನ + ಗೌರವಾತ್ಮಕವಾಗಿ ಏಕವಚನ) ಗಮನಿಸಿ: ಮರಾಠಿಯ 'ಕೋಣ' ಚಿತ್ಪಾವನಿಯಲ್ಲಿ 'ಕೋಣ್ಹಿ' ಆಗಿದೆ.
ಕನ್ನಡದಲ್ಲಿ ನಪುಂಸಕ ಲಿಂಗಕ್ಕೆ ಯಾರು ಅನ್ನುವ ಬೋಧನೆಯಿಲ್ಲ. ಇಲ್ಲಿ ಯಾರು ಎನ್ನುವುದು "ಏನು' ಎಂದಾಗುತ್ತದೆ. ಅದು ಏನು, ಇದು ಏನು, ನಿಮ್ಮ ಹೆಸರು ಏನು?
ಚಿತ್ಪಾವನಿಯಲ್ಲೂ ನಪುಂಸಕ ಲಿಂಗಕ್ಕೆ ಯಾರು ಕೋಣ್ಹಿ ಅನ್ನುವ ಬೋಧನೆಯಿಲ್ಲ. ಇಲ್ಲಿ ಕೋಣ್ಹಿ ಅನ್ನುವುದು 'ಕಸಲ'(ಏನು) ಎಂದಾಗುತ್ತದೆ. ತ^ ಕಸಲ^, ಹೆ^ ಕಸಲ.
ಮರಾಠಿಯಲ್ಲೀ ನಪುಂಸಕ ಲಿಂಗಕ್ಕೆ 'ಕಾಯ' ಅನ್ನುವ ಸಂಬೋಧನೆಯಿದೆ. ಹೆ ಕಾಯ, ತೆ ಕಾಯ, ತುಮಚೆ ನಾವ ಕಾಯ
'यारु' हे कन्नड भाषेतील व्यक्तिवाचक प्रश्नार्थक सर्वनाम आहे. उदा : नीनु यारु, अवरु यारु, इवरु यारु.
तसेच चित्पावनींतून 'कोण्हि' (मराठीचा कोण) व्यक्तिवाचक प्रश्नार्थक सर्वनाम आहे. उदा : हो कोण्हि, तो कोण्हि, ते कोण्हि, हे कोण्हि
एनु हे कन्नड भाषेतील नपुंसकलिंगी प्रश्नार्थक सर्वनाम आहे. अदु एनु? इदु एनु?
तसेच चित्पावनींतून 'त^' हे नपुंसकलिंगी प्रश्नार्थक सर्वनाम आहे. त^ कसल^ हे^ कसल?
ನಾನು (ಕ) ಮೆ (ಚಿ) ಮಿ (ಮ)
नानु (क) मे (चि) )मि (म)
ನೀವು (ಕ) ತುಮ್ಮ್ಹಿ(ಚಿ) ತುಮ್ಹಿ (ಮ) ಚಿತ್ಪಾವನಿಯಲ್ಲಿ 'ತುಮ್ಮ್ಹಿ' ಅನ್ನುವುದನ್ನು ಒತ್ತುಕೊಟ್ಟು ಹೇಳಬೇಕಾಗುತ್ತದೆ. ಅದೇ ಮರಾಠಿಯಲ್ಲಿ ಲಘುವಾಗಿ ಉಚ್ಚರಿಸಬಹುದು.
नीवु(क) तुम्म्हि (चि) तुम्हि (म) चित्पावनीचा तुम्महि आणि मराठीचा 'तुम्हि'चअ फरक ओळखून घ्या
***************************