ಚಿತ್ಪಾವನಿ ಭಾಷೆ

ಚಿತ್ಪಾವನೀ-ಮರಾಠಿ ಭಾಷಾ ಪಾಠ -೨ (ಸಂವಾದ)

ಹಿಂದೆ ಓದಿ

 ^ ಈ ಚಿಹ್ನೆಯಿರುವಲ್ಲಿ ಚಿತ್ಪಾವನೀ ಭಾಷೆಯ ಆ ಶಬ್ದದ ಉಚ್ಚಾರಣೆಯಲ್ಲಿ ಅನುನಾಸಿಕದ ಬಳಕೆ ಮಾಡಬೇಕಾಗುತ್ತದೆ. ಮುಂದಿನ ಪಾಠಗಳಲ್ಲಿ ಇದರ ಆಡಿಯೋವನ್ನು ತರಲು ಪ್ರಯತ್ನಿಸಲಾಗುವುದು.

ಮೋಹನ :  ಇದು ಯಾವ ಪುಸ್ತಕ ?/ ಹೆ^ ಕೋಣ್ತ^ ಪುಸ್ತಕ?/ ಹೆ ಕೊಣತೆ ಪುಸ್ತಕ ಆಹೆ ?

मोहन : इदु याव पुस्तक?/ हे^ कोण्त^ पुस्तक ?/ हे कोणते पुस्तक?

ಮಾಧವ : ಇದು ಕಾದಂಬರಿ /ಹಿ ಕಾದಂಬರಿ / ಹಿ ಕಾದಂಬರಿ ಆಹೆ

माधव : इदु कादंबरि/ हि कादंबरि/ हि कादंबरि आहे

ಮೋಹನ : ಇದರ ಹೆಸರೇನು?/ ಹೆ ಕಾದಂಬರಿ ಚ^ ನಾವ ಕಿತ^ ?/ ಹ್ಯಾ ಕಾದಂಬರೀಚಾ ನಾವ ಕಾಯ?

मोहन : इदर हेसरेनु/ हे कादंबरि च^नाव कित?/ ह्या कादंबरीचा नाव काय ?

ಮಾಧವ : ಇದರ ಹೆಸರು 'ವಂಶವೃಕ್ಷ' / ಹೆ ಕಾದಂಬರಿಚ^ ನಾವ 'ವಂಶವೃಕ್ಷ' / ಹ್ಯಾ ಕಾದಂಬರೀಚಾ ನಾವ ವಂಶವೃಕ್ಷ ಆಹೆ.

माधव : इदर हेसरु वंशवृक्ष/ हे कादंबरिच^ नाव वंशवृक्ष / ह्या कदंबरीचा नाव वंशवृक्ष आहे

ಮೋಹನ : ಇದು ಯಾರ ಕಾದಂಬರಿ?/ ಹಿ ಕೊಣ್ಹಾಚಿ ಕಾದಂಬರಿ ?/ ಹಿ ಕಾದಂಬರಿ ಕೊಣಾಚಿ ಆಹೆ

मोहन : इदु यार कादंबरि? ही कोण्हाचि कादंबरि?/ हि कादंबरि कोणाचि आहे?

ಮಾಧವ : ಇದು ಭೈರಪ್ಪ ಅವರ ಕಾದಂಬರಿ / ಹಿ ಭೈರಪ್ಪೆಚಿ ಕಾದಂಬರಿ / ಹೀ ಭೈರಪ್ಪ ಯಾಂಚಿ ಕಾದಂಬರಿ

माधव : इदु भयरप्प अवर कादंबरि / हि भयरप्पेचि कादंबरि / ही भैरप्प यांचि कादंबर

ಮೋಹನ : ಇದು ನಿನ್ನ ಪುಸ್ತಕವೇ? / ಹೆ^ ತುಜ್ಝ^ ಪುಸ್ತಕ ಕಾ? / ಹೆ ತುಝೆ ಪುಸ್ತಕ ಆಹೆ ಕಾ (ಕಾಯ)?मोहन : इदु निन्न पुस्तकवे?/ हे^ तुज्झ^ पुस्तक का ?/ हे तुझे पुस्तक आहे का ?

ಮಾಧವ : ಅಲ್ಲ, ಇದು ನನ್ನ ಪುಸ್ತಕ ಅಲ್ಲ. ಇದು ನನ್ನ ಸ್ನೇಹಿತ ಅಶೋಕನ ಪುಸ್ತಕ / ನೋಹೆ^. ಹೆ^ ಮಾಜ್ಝ^ ಪುಸ್ತನೋಹೆ^, ಮಾಜ್ಝೊ ದೋಸ್ತು ಅಶೋಕಾಚ^ ಪುಸ್ತಕ / ನಾಹಿ, ಹೆ ಪುಸ್ತಕ ಮಾಝೆ ನಾಹಿ. ಮಾಝೆ ಮಿತ್ರ ಅಶೊಕಾಚೆ ಪುಸ್ತಕ ಆಹೆ.

माधव : अल्ल. इदु नन्न पुस्तक अल्ल / इदु नन्न स्नेहित अशोकन पुस्तक / नाही. हे पुस्तक माझे नाहि, ಮಾಝೆ ಮಿತ್ರ ಅಶೊಕಾಚೆ ಪುಸ್ತಕ ಆಹೆ

ಮೋಹನ : ಅದು ಯಾರ ಪೆನ್ನು, ನಿನ್ನ ಪೆನ್ನಾ?/ ತ^ ಕೊಣ್ಹಾಚ^ ಪೆನ್ನ^? ತುಜ್ಝ^ಕಾ?/ತೆ ಪೆನ್ ಕೊಣಾಚೆ ಆಹೆ? ತುಝೆ ಆಹೆ ಕಾ (ಕಾಯ)

मोहन : अदु यार पेन्नु, निन्न पेन्ना? त^ कोण्हाच^ पेन्न, तुज्झ का?/ ते पेन कोणाचे, तुझे आहे का (काय)

ಮಾಧವ : ಹೌದು, ಅದು ನನ್ನ ಪೆನ್/ ಹಯಿ, ತ^ ಮಾಜ್ಝ ಪೆನ್ನ^ / ಹೊಯ, ತೆ ಮಾಝೆ ಪೆನ್ ಆಹೆ

माधव : हौदु, अदु नन्न पेन्नु/ हयि, त^ माज्झ^ पेन्न / होय, ते माझे पेन आहे

ಮೋಹನ : ಆ ಪೆನ್ನಿನ ಹೆಸರೇನು?/ ತೆ ಪೆನ್ನಾಚ^ ನಾವ ಕಿತ^?/ ತ್ಯಾ ಪೆನ್ನಾಚೆ ನಾವ ಕಾಯ?

मोहन : आ पेन्निन हेसरेनु?/ ते पेन्नाच नाव कित^? / त्या पेन्ना चे नाव काय?

ಮಾಧವ : ಅದರ ಹೆಸರು ಹೀರೊ/ ತೇಚ^ ನಾವ ಹೀರೊ / ತ್ಯಾಚೆ ನಾವ ಹೀರೊ

माधव : अदर हेसरु हीरो / तेच^ नाव हीरो / त्याचे नाव हीरो

************************************

ಮೋಹನ : ನೀನು ಯಾರಪ್ಪಾ?/ ತು ಕೋಣ್ಹಿ ಬಾಳಾ ? /ತು ಕೊಣ ಆಹೇಸ ಬಾಳಾ

मोहन : नीनु यारप्पा ?/ तु कोण्हि बाळा ?/ तु कोण आहेस बाबा ?

ಮಾಧವ : ನಾನು ಆನಂದ ಅವರ ಮಗ / ಮೆ ಆನಂದಾಚೊ ಬೋಡ್ಯೊ / ಮಿ ಆನಂದ ಯಾಂಚಾ ಮುಲಗಾ ಆಹೆ

माधव : नानु आनंद अवर मग / मे आनणदा चो बोड्यो / मी आनंद यांचा मुलगा

ಮೋಹನ : ನಿನ್ನ ಹೆಸರೇನು?/ ತುಜ್ಝ ನಾವ ಕಿತ^?/ ತುಝೆ ನಾವ ಕಾಯ?

मोहन : निन्न हेसरेनु?/ तुज्झ^ नाव कित^/ तुझे नाव काय ?

ಮಾಧವ : ನನ್ನ ಹೆಸರು ಮಾಧವ / ಮಾಜ್ಝ ನಾವ ಮಾಧೋವು/ ಮಾಝೆ ನಾವ ಮಾಧವ ಆಹೆ

माधव : नन्न हेसरु माधव / माज्झ^ नाव माधोवु/ माझे नाव माधव आहे

ಮೋಹನ : ಇವನು ಯಾರು, ನಿನ್ನ ತಮ್ಮನಾ? /ಹೊ ಕೋಣ್ಹಿ^? ತುಜ್ಝೊ ಭಾವುಸ್ಕಾ?/ ಹೊ ಕೋಣ  ತುಝಾ ಲಹಾನ ಭಾವು ಆಹೆ ಕಾ (ಕಾಯ)?

मोहन : इवनु यारु, निन्न तम्मना?/हो कोण्हि^, तुज्झो भावुस्का ?/ हो कोण, तुझा लहान भाऊ का (काय)?

ಮಾಧವ : ಅಲ್ಲ, ಇವನು ನನ್ನ ತಮ್ಮ ಅಲ್ಲ. ಇವನು ನನ್ನ ಅಣ್ಣ/ ನೋಹೆ^. ಹೊ ಮಾಜ್ಝೊ ಭಾವುಶಿ ನೋಹೆ^. ಹೊ ಮಾಜ್ಝೊ ಆಣ್ಣಾಶಿ / ನಾಹೀ. ಹಾ ಮಾಝಾ ಲಹಾನ ಭಾವು ನಾಹೀ. ಹಾ ಮಾಝಾ ಮೊಠಾ ಭಾವು ಆಹೆ.

माधव : अल्ल, अवनु नन्न तम्म अल्ल. इवनु नन्न अण्ण /नोहे^, हो माज्झो भावुशि नोहे^. हो माज्झो आण्णशि /नाही. हा माझा लहान भाऊ नाहि. हा माझा मोठा भाऊ आहे

ಮೋಹನ : ಇವನ ಹೆಸರು ಏನು?/ಹೇಚ^ ನಾವ ಕಿತ^?/ಯಾಚೆ ನಾವ ಕಾಯ?

मोहन : इवन हेसरेनु ?/ हेच^ नाव कित ?/ याचे नाव काय ?

ಮಾಧವ : ಇವನ ಹೆಸರು ಸುರೇಶ/ ಹೇಚ^ ನಾವ ಸುರೇಶು /ಯಾಚೆ ನಾವ ಸುರೇಶ್ ಆಹೆ

माधव : इवन हेसरु सुरेश / हेच^ नाव सुरेशु / याचे नाव सुरेश आहे

ಮೋಹನ : ಅವನು ಯಾರು?/ ತೋ ಕೋಣ್ಹಿ^?/ ತೊ ಕೋಣ?

मोहन : अवनु यारु ?/ तो कोण्हि^?/ तो कोण ?

ಮಾಧವ : ಅವನು ನನ್ನ ಗೆಳೆಯ / ತೊ ಮಾಜ್ಝೊ ದೋಸ್ತು / ತೊ ಮಾಜಾ ಮಿತ್ರ ಆಹೆ.

माधव : अवनु नन्न गेळेय / तो माझ्झो दोस्तु / तो माझा मित्र आहे

ಮೋಹನ : ಅವನ ಹೆಸರೇನು?/ ತೇಚ^ ನಾವ ಕಿತ^?/ ತ್ಯಾಚೆ ನಾವ ಕಾಯ?

मोहन ; अवन हेसरेनु ?/ तेच^ नाव कित^?/त्याचे नाव काय ?

ಮಾಧವ : ಅವನ ಹೆಸರು ರಾಜು/ ತೇಚ^ನಾವ ರಾಜು /ತ್ಯಾಚೆ ನಾವ ರಾಜು ಆಹೆ

माधव : अवन हेसरु राजु / तेच^ नाव राजु/ त्याचे नाव राजु आहे

ಮೋಹನ : ಆ ಹುಡುಗಿ ಯಾರು?/ ತೀ ಚೇಡಿ ಕೋಣ್ಹಿ? /ತೀ ಮುಲಗೀ ಕೋಣ?

मोहन : आ हुडुगि यारु?/ती चेडि कोण्हि ?/ ती मुलगी कोण ?

ಮಾಧವ : ಅವಳು ನನ್ನ ತಂಗಿ ? ತೀ ಮಾಜ್ಝಿ ಬೆಹೆಣಿಶಿ / ತೀ ಮಾಝೀ ಲಹಾನ ಬಹಿಣ ಆಹೆ

माधव : अवळु नन्न तंगि ? ती माज्झी बेहेणिशि / ती माज्झि लहान बहीण.

ಮೋಹನ : ಅವಳ ಹೆಸರೇನು?/ ತ್ಯಾಚ ನಾವ ಕಿತ^? / ತಿಚೆ ನಾವ ಕಾಯ?

मोहन : अवळ हेसरेनु? / त्याच^ नाव कित^ / तिचे नाव काय ?

ಮಾಧವ : ಅವಳ ಹೆಸರು ಕಮಲ /ತ್ಯಾಚ ನಾವ ಕಮಲಾ / ತಿಚೆ ನಾವ ಕಮಲಾ ಆಹೆ.

माधव : अवळ हेसरु कमल / त्याच नाव कमला / तिचे नाव कमला आहे

ಮೋಹನ : ಈ ಹುಡುಗಿ ಯಾರು? ನಿನ್ನ ತಂಗಿಯೇನು? / ಹೀ ಚೇಡಿ ಕೋಣ್ಹಿ, ತುಜ್ಝಿ ಬೆಹೆಣಿಶಿ ಕಾ?/ಹೀ ಮುಲಗೀ ಕೋಣ. ತುಝೀ ಲಹಾಣ ಬಹಿಣ ಕಾ (ಕಾಯ)?

मोहन : ई हुडुगि यारु? निन्न तंगियेनु?/ ही चेडि कोण्हि ? तुज्झि बेहेणिशि का ?/ ही मुलगी कोण?

तुझी लहाण बहिण का (काय)

ಮಾಧವ : ಅಲ್ಲ, ಇವಳು ನನ್ನ ತಂಗಿ ಅಲ್ಲ. ಇವಳು ನನ್ನ ಅಕ್ಕ/ ನೋಹೆ^, ಹಿ ಮಾಜ್ಝಿ ಬೆಹೆಣಿಶಿ ನೋಹೆ^. ಹಿ ಮಾಝ್ಝಿ ಆಕ್ಕಾಶಿ/ ನಾಹಿ, ಹೀ ಮಾಝಿ ಲಹಾನ ಬಹಿಣ ನಾಹೀ. ಹೀ ಮಾಝೀ ಮೋಠೀ ಬಹಿಣ ಆಹೆ.

माधव : अल्ल, अवळु नन्न तंगियल्ल. इवळु नन्न अक्क/ नोहे^ हि माज्झि बेहेणिशि नोहे^. हि माज्झि आक्क/ नाही, ही माझी लहान बहिण नाही. ही माझी मोठी बहिण आहे.

ಮೋಹನ : ಇವಳ ಹೆಸರೇನು ?/ ಹ್ಯಾಚ^ ನಾವ ಕಿತ^ ?/ ಹಿಚೆ ನಾವ ಕಾಯ?

मोहन : इवळ हेसरेनु? ह्याच^ नाव कित^? हिचे नाव काय?

ಮಾಧವ : ಇವಳ ಹೆಸರು ಲಲಿತಾ/ ಹ್ಯಾಚ^ ನಾವ ಲಲಿತಾ/ ಹಿಚೆ ನಾವ ಲಲಿತಾ ಆಹೆ.

माधव : इवळ हेसरु ललिता / ह्याव^ नाव ललिता / हिचे नाव ललिता आहे.

********************************************************************************************

ಅಭ್ಯಾಸ ಪಾಠ/ ಅಭ್ಯಾಸ ಪಾಠ / ಸರಾವ ಪಾಠ / अभ्यास पाठ/ अभ्यास पाठ / सराव पाठ

********************************************************************************

ಇದು ಯಾವ ಪುಸ್ತಕ ?/ ಹೆ^ ಕೋಣ್ತ^ ಪುಸ್ತಕ ?/ ಹೆ ಕೊಣತೆ ಪುಸ್ತಕ ?

इदु याव पुस्तक ?/ हे^ कोण्त^ पुस्तक ?/ हे कोणते पुस्तक ?

ಅದು ಯಾರ ಮನೆ?/ತ^ ಕೊಣ್ಹಾಚ^ ಘSರ? / ತೆ ಕೊಣ್ಹಾಚೆ ಘರ?

अदु यार मने ?/ त^ कोण्हाच^ घSर ? / ते कोणाचे घर ?

ಅದು ಗೋವಿಂದನ ಮನೆ/ ತ^ ಗೋವಿಂದಾಚ^ ಘSರ / ತೆ ಗೋವಿಂದಾಚೆ ಘರ ಆಹೆ

अदु गोविंदन मने / त^ गोविंदा च^ घSर / ते गोविंदाचे घर

ಇದು ಕವನ/ ಹೆ^ ಕವನ/ ಹೀ ಕಾವ್ಯ ಆಹೆ

इदु कवन / हे^ कवन / ही काव्य आहे

ಅದು ಕಥೆ/ ತಿ ಕಥಾ / ತೀ ಕಥಾ ಆಹೆ

अदु कथे / ती कथा/ ती कथा आहे

ಇದರ ಹೆಸರು ಏನು ? ಹೇಚ^ ನಾವ ಕಿತ^ ?/ ಯಾಚೆ ನಾವ ಕಾಯ ?

इदर हेसरेनु ?/ हेच^ नाव कित^?/ याचे नाव काय ?

ಅದರ ಹೆಸರು ಏನು?/ ತೇಚ^ ನಾವ ಕಿತ^ ? /ತ್ಯಾಚೆ ನಾವ ಕಾಯ ?

अदर हेसरेनु ?/ तेच^ नाव कित^ ?/ त्याचे नाव काय ?

ಇದು ನಿನ್ನ ಅಂಗಿನಾ ?/ಹೆ^ ತುಜ್ಝಿ ಆಂಗಿಕಾ ?/ಹಾ ತುಝಾ ಸದರಾ ಆಹೆ ಕಾ (ಕಾಯ)?

इदु निन्न अंगिना?/ हि तुज्झि आंगिका? हा तुझा सदरा आहे का (काय)?

ಅದು ಅವರ ಮನೆಯಾ ?/ತ^ ತೆಂಚ^ ಘSರ ಕಾ? /ತೆ ತ್ಯಾಂಚೆ ಘರ ಆಹೆ ಕಾ?

अदु अवर मनेया ?/ त^ तॅच^ घरका ?/ ते त्यांचे घर आहे का ?

ಹೌದು, ಇದು ನನ್ನ ಪುಸ್ತಕ ? ಹಯಿ, ಹೆ^ ಮಾಜ್ಝ ಪುಸ್ತಕ / ಹೊಯ, ಹೆ ಮಾಝೆ ಪುಸ್ತಕ ಆಹೆ

हौदु, इदु नन्न पुस्तक/ हयि, हे काज्झ पुस्तक/ होय, हे माझे पुस्तका आहे

ಹೌದು ಅದು ಅವರ ಮನೆ? ಹಯಿ,ತ^ ತೆಂಚ^ ಘSರ / ಹೋಯ ತೆ ತ್ಯಾಂಚೆ ಘರ ಆಹೆ

हौदु, अदु अवर मने / हयि, त^ तेंच^ घर/ होय, ते त्यांचे घर आहे.

ಅಲ್ಲ, ಇದು ಅವರ ಪೆನ್ನು ಅಲ್ಲ /ನೋಹೆ^, ತ ತೇಚ^ (ತೆಂಚ^) ಪೆನ್ನ ನೋಹೆ^ /ನಾಹೀ, ತೆ ತ್ಯಾಂಚೆ ಪೆನ ನಾಹೀ

अल्ल, इदु अवर पेन्नु अल्ल / नोहे^, त^ तेच^ पेन्न नोहे^/ नाही, ते त्यांचे पेन नाही.

ಅಲ್ಲ, ಅದು ನನ್ನ ಕಾರು / ನೋಹೆ^, ತ ಮಾಜ್ಝ ಕಾSರ / ನಾಹೀ, ತೀ ಮಾಝೀ ಕಾರ ಆಹೆ.

अल्ल, अदु नन्न कारु / नोहे^ त^ माज्झ कार/ नाही, तू माझी कार आहे.

ನೀನು ಯಾರು?/ತು ಕೋಣ್ಹಿ?/ತು ಕೋಣ  ಆಹೆಸ?

नीनु यारु ?/ तु कोण्हि ?/ तु कोण आहेस ?

ನಿನ್ನ ಹೆಸರು ಏನು?/ ತುಜ್ಝ^ ನಾವ ಕಿತ^ ? /ತುಝೆ ನಾವ ಕಾಯ?

निन्न हेसरेनु ?/ तुज्झ नाव कित^? तुझे नाव काय ?

ಇವನು ಯಾರು? /ಹೋ ಕೋಣ್ಹಿ? /ಹಾ ಕೋಣ ಆಹೆ?

इवनु यारु?/ हो कोण्हि ?/ हा कोण आहे?

ಇವನು ಕೆಲಸದಾಳು /ಹೊ ಕಾಮ್ಮಾಚೊ / ಹಾ ಕಾಮಗಾರ ಆಹೆ

इवनु केलसदाळु / हो काम्माचो / हा खामगार आहे

ಇವನ ಹೆಸರೇನು? /ಹೇಚ^ ನಾವ ಕಿತ^ ?/ ಯಾಚೆ ನಾವ ಕಾಯ?

इवन हेसरेनु ?/हेच^ नाव कित^ ? याचे नाव काय ?

ಇವನ ಹೆಸರು ನಂಜಪ್ಪ ? ಹೇಚ^ ನಾವ ನಂಜಪ್ಪೊ ಮ್ಹಣಿ ?/ ಯಾಚೆ ನಾವ ನಂಜಪ್ಪಾ ಆಹೆ

इवन हेसरु नंजप्प / हेच^ नाव नंजप्पो / याचे नाव नंजप्पा आहे.

ಅವಳು ಯಾರು? /ತಿ ಕೋಣ್ಹಿ^ ?/ತೀ ಕೋಣ

अवळु यारु ?/ ति कोण्हि? ती कोण्हि?

ಅವಳು ಕೆಲಸದವಳು /ತಿ ಕಾಮ್ಮಾಚಿ / ತೀ ಮೋಲಕರೀಣ ಆಹೆ

अवळु केलसदवळु / ति काम्मचि / ती मोलकरीण आहे

ಇವಳು ನಿನ್ನ ಅಕ್ಕನಾ ? /ತೀ ತುಜ್ಝಿ ಆಕ್ಕಾಶಿ ಕಾ? / ತೀ ತುಝಿ ಮೋಠಿ ಬಹಿಣ ಕಾಯ?

इवळु निन्न अक्कना ?/ ती तुज्झि आक्कासि का ? तू तुझि मोठी बहिणकाय?

ಹೌದು, ಅವಳು ನನ್ನ ಅಕ್ಕ/ಹಯಿ, ತೀ ಮಾಜ್ಝಿ ಆಕ್ಕಾಶಿ/ ಹೊಯ. ತೀ ಮಾಝೀ ಮೊಠೀ ಬಹಿಣ ಆಹೆ

हौदु अवळु नन्न अक्क / हयी ती माज्झि आक्काशि / होय, ती माझे मोठी बहिण आहे.

***************************************************************************